ಮಗಳ ಜೀವ ತಂದೆಯೇ ತೆಗೆದುಕೊಂಡಿದ್ದು, ತಾಯಿ ತನ್ನ ಪತಿಯ ವಿರುದ್ದ ಪೊಲೀಸ್ ದೂರು ದಾಖಲಿಸಲು ಮುಂದಾಗಿದ್ದಾರೆ.

ಹೌದು, ನೀಟ್ ಪರೀಕ್ಷೆಯಲ್ಲಿ ಮಗಳು ಕಡಿಮೆ ಅಂಕಗಳನ್ನು ಪಡೆದಿದ್ದೇ ಮಗಳ ಪ್ರಾಣ ತೆಗೆಯಲು ಕಾರಣವಾಗಿದೆ. ಈ ಆಘಾತಕಾರಿ ಘಟನೆ ಸಾಂಗ್ಲಿಯ ಅಟ್ಟಾಡಿ ತಾಲೂಕಿನ ನೆಲಕರಂಜಿಯಲ್ಲಿ ನಡೆದಿದೆ.
ಸಾಧನಾ ಭೋಸಲೆ ವೈದ್ಯೆಯಾಗಲು ನೀಟ್ಗೆ ತಯಾರಿ ನಡೆಸುತ್ತಿದ್ದರು. ಸಾಧನಾ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕೆ ಶಿಕ್ಷಕ ಧೋಂಡಿರಾಮ್, ಸಾಧನಾಳಿಗೆ ತೀವ್ರವಾಗಿ ಥಳಿಸಿದ್ದು ಈ ವೇಳೆ ಸಾಧನ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ.




