ಮಗುವಿಗೆ ಜನ್ಮ ನೀಡಿದ 10ನೇ ವಿದ್ಯಾರ್ಥಿನಿ ಕೇಸ್: 6 ಜನರ ವಿರುದ್ಧ FIR

Share with

ಕೊಪ್ಪಳದ ಕುಕನೂರ ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರು ನೀಡಿದ್ದರು.

ಹೀಗಾಗಿ, ಕುಕನೂರ ಪೊಲೀಸ್‌ ಠಾಣೆಯಲ್ಲಿ ಹನುಮಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾ‌ರ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕುಕನೂರ ತಂಡದ ವೈದ್ಯರಾದ ಭರತೇಶ್ & ಸಬೀಯಾ ವಿರುದ್ಧ FIR ದಾಖಲಾಗಿದೆ. ಈ ಹಾಸ್ಟಲ್ ವಾರ್ಡನ್, ಅಡುಗೆ ಸಹಾಯಕಿಯರಾದ ಪಾರ್ವತಿ, ಪ್ರಿಯಾಂಕಾ ಎಂಬವರನ್ನು ಅಮಾನತು ಮಾಡಲಾಗಿದೆ.


Share with

Leave a Reply

Your email address will not be published. Required fields are marked *