ಹೃದಯಾಘಾತದಿಂದ ಮಾಜಿ ಉಪಮೇಯರ್‌ ಮುಹಮ್ಮದ್‌ ಕುಂಜತ್ತಬೈಲು  ನಿಧನ!

Share with

ಮಂಗಳೂರು: ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್‌ ಮುಹಮ್ಮದ್‌ ಕುಂಜತ್ತಬೈಲು (62)  ಹೃದಯಾಘಾತದಿಂದ ಇಂದು (ಮಾ.8)ನಿಧರಾಗಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ಕುಂಜತ್ತಬೈಲ್‌ ಉತ್ತರ ವಾರ್ಡ್‌ನಿಂದ ಜನತಾದಳ ಪಕ್ಷದ ಮೂಲಕ ಒಂದು ಬಾರಿ ಮತ್ತು ಕಾಂಗ್ರೆಸ್‌ನಿಂದ ಎರಡು ಬಾರಿ ಕಾರ್ಪೋರೇಟರ್‌ ಚುನಾಯಿತರಾಗಿದ್ದ ಇವರು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮತ್ತು ಉಪಮೇಯರ್‌ ಆಗಿ ಕೆಲಸ ನಿರ್ವಹಿಸಿದ್ದರು.


Share with

Leave a Reply

Your email address will not be published. Required fields are marked *