ಜಿಯೋ ತನ್ನ 5G ಬಳಕೆದಾರರಿಗೆ ಇಂದಿನಿಂದ ‘ಗೂಗಲ್ನ ಜೆಮಿನಿ Al Pro ಪ್ಲಾನ್’ ಅನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ.

MyJio ಆ್ಯಪ್ನಲ್ಲಿ ಕಾಣಿಸುವ Claim Now ಬಟನ್ ಕ್ಲಿಕ್ ಮಾಡಿದರೆ ಈ ಪ್ಲಾನ್ ಸಕ್ರಿಯಗೊಳ್ಳುತ್ತದೆ. ಇದರೊಂದಿಗೆ, ₹35,100 ಮೌಲ್ಯದ ಈ ಪ್ಲಾನ್ ಅನ್ನು 18 ತಿಂಗಳವರೆಗೆ ಉಚಿತವಾಗಿ ಪಡೆಯಬಹುದು. 2.5 ಪ್ರೋ ಮಾದರಿ, 2GB ಕೌಡ್ ಸ್ಟೋರೇಜ್, ವಿಯೊ 3.1 ವಿಡಿಯೋ ಜನರೇಟರ್, ನ್ಯಾನೋ ಬನಾನ ಜೊತೆಗೆ Gmail, Docs ಗಳಲ್ಲಿ ಜೆಮಿನಿ ಸೇವೆಗಳು ಈ ಪ್ಲಾನ್ನಲ್ಲಿ ಲಭ್ಯ.




