ನೀವು ಗ್ಯಾಸ್ ಸಬ್ಸಿಡಿ ಪಡೆಯುತ್ತಿದ್ದರೆ ಕೂಡಲೇ E-KYC ಪೂರ್ಣಗೊಳಿಸಿ. ಮಾ. 31ರೊಳಗೆ ಆಧಾರ್ ಬಯೋಮೆಟ್ರಿಕ್ ಪರಿಶೀಲನೆ ಮಾಡದಿದ್ದರೆ, ಸಬ್ಸಿಡಿ ನಿಲ್ಲುವ ಸಾಧ್ಯತೆ ಇದೆ. ಗ್ಯಾಸ್ ಏಜೆನ್ಸಿಗೆ ಹೋಗದೆ, ನೀವು ಮನೆಯಿಂದಲೇ ತೈಲ ಕಂಪನಿಯ ಅಪ್ಲಿಕೇಶನ್ & ನಿಮ್ಮ ಫೋನ್‌ನಲ್ಲಿನ ‘ಆಧಾರ್ ಫೇಸ್‌ಆರ್‌ಡಿ’ ಅಪ್ಲಿಕೇಶನ್ ಮೂಲಕ E-KYC ಮಾಡಬಹುದು.

ಮುಖ ದೃಢೀಕರಣದ ಮೂಲಕ ಮಾಡುವ ಈ ಪ್ರಕ್ರಿಯೆ ತುಂಬಾ ಸುಲಭ. ಹೆಚ್ಚಿನ ಮಾಹಿತಿಗಾಗಿ ಟೋಲ್-ಫ್ರೀ ಸಂಖ್ಯೆ 18002333555/ನಿಮ್ಮ ವಿತರಕರಿಗೆ ಕರೆ ಮಾಡಬಹುದು.




