ಚಿನ್ನದ ಮಾರುಕಟ್ಟೆಯಲ್ಲಿ ಮಹಾ ತಲ್ಲಣ.. ಒಂದೇ ದಿನದಲ್ಲಿ ಐತಿಹಾಸಿಕ ಏರಿಳಿತ

Share with

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಈ ವಾರ ಕಂಡು ಕೇಳರಿಯದ ಮಟ್ಟದ ಏರಿಳಿತಕ್ಕೆ ಸಾಕ್ಷಿಯಾಗಿದೆ.

‘ದಿ ಕೊಸ್ಸಿ ಲೆಟ‌ರ್’ ವಿಶ್ಲೇಷಣೆಯಂತೆ, ಒಂದೇ ದಿನದಲ್ಲಿ ಚಿನ್ನದ ಮಾರುಕಟ್ಟೆ ಮೌಲ್ಯದಲ್ಲಿ ಬರೋಬ್ಬರಿ $5.5 ಟ್ರಿಲಿಯನ್ ಬದಲಾವಣೆಯಾಗಿದ್ದು, ಇದು ಇತಿಹಾಸದಲ್ಲೇ ಅತಿದೊಡ್ಡ ಒಂದು ದಿನದ ಏರಿಳಿತವಾಗಿದೆ.

2008ರ ಆರ್ಥಿಕ ಬಿಕ್ಕಟ್ಟಿನ ಸಮಯದ ಅಸ್ಥಿರತೆಯನ್ನೂ ಇದು ಮೀರಿದ್ದು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಹೂಡಿಕೆದಾರರಲ್ಲಿ ಭಾರೀ ಆತಂಕ ಮೂಡಿಸಿದೆ.


Share with