BSNL ಸೀಮಿತ ಅವಧಿಯ ಕೊಡುಗೆಯಾಗಿ ಕೇವಲ 1 ರೂ. ಗೆ ಹೊಸ ಫ್ರೀಡಂ ಪ್ಲಾನ್ ಸಿಮ್ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಆಫರ್ ಆ. 1ರಿಂದ 31, 2025 ರವರೆಗೆ ಮಾನ್ಯವಾಗಿರುತ್ತದೆ. ಅನಿಯಮಿತ ಕರೆಗಳು, ದಿನಕ್ಕೆ 2 GB ಡೇಟಾ, ದಿನಕ್ಕೆ 100 SMS, ಈ ಯೋಜನೆ ಹೊಸ ಸಿಮ್ ಮತ್ತು MNP ಪೋರ್ಟ್-ಇನ್ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.

ಈ ಕೊಡುಗೆಗಾಗಿ BSNL ವಿತರಕರು ಅಥವಾ ಗ್ರಾಹಕ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡುವಂತೆ BSNLನ ಉಪ ವ್ಯವಸ್ಥಾಪಕರು ತಿಳಿಸಿದ್ದಾರೆ.




