ಕಾಂಗ್ರೆಸ್‌ನಿಂದ ಸರ್ಕಾರ ರಚನೆಯ ಸರ್ಕಸ್

Share with

INDIA ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ರಚನೆಯ ಸರ್ಕಸ್ ಆರಂಭಿಸಿದೆ. ಮೈತ್ರಿಕೂಟದ ಅಂಗಪಕ್ಷಗಳ ಸಭೆಯನ್ನು ಸೋನಿಯಾ ಗಾಂಧಿ ಕರೆದಿದ್ದಾರೆ. ಸದ್ಯದ ಟ್ರೆಂಡ್ ಪ್ರಕಾರ NDA 294, INDIA 233 2 17 ៩ OTH ಗೆಲುವು ಸಾಧಿಸಿದ್ದಾರೆ. ಹೀಗಾಗಿ ಇದೀಗ TDP ಮತ್ತು JDU ಕಿಂಗ್ ಮೇಕರ್‌ಗಳಾಗಿವೆ. ಈ ಎರಡು ಪಕ್ಷಗಳು ಯಾರಿಗೆ ಬೆಂಬಲ ಘೋಷಿಸುತ್ತವೆಯೋ ಆ ಮೈತ್ರಿಕೂಟಗಳು ಕೇಂದ್ರದಲ್ಲಿ ಸರ್ಕಾರ ರಚಿಸಲಿವೆ. ಹೀಗಾಗಿ ಕಾಂಗ್ರೆಸ್, ಸರ್ಕಾರ ರಚನೆಯ ಕಸರತ್ತು ಮಾಡುತ್ತಿದೆ.


Share with

Leave a Reply

Your email address will not be published. Required fields are marked *