ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕರಾದ ರಾಜೇಶ್ ನಾಯ್ಕ್ ಚಾಲನೆ

Share with

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಪಡುಕೋಡಿ ಇಲ್ಲಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧಕ್ಷರಾದ ಮಾಲತಿ
ಉಪಾಧ್ಯಕ್ಷರಾದ ಹರಿಣಾಕ್ಷೀ ನಾಗೇಶ್
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುರೇಶ್ ಕಯ್ಯಬೆ
ಉಪಾಧ್ಯಕ್ಷೆ ಶಾಲಿನಿ ಇಸಿಒ ಸುಜಾತ, ಸಿ ಎರ್ ಪಿ,ಜ್ಯೋತಿ  ಮುಖ್ಯ ಶಿಕ್ಷಕಿ ಐರಿನ್ ಮಿರಾಂದ,ಹಳೆವಿಧ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಬಜೆ,ಕಾರ್ಯದರ್ಶಿ ಸುಪ್ರೀತ್ ಜೈನ್,
ಗ್ರಾ.ಪಂ ಸದಸ್ಯರಾದ ದಯಾನಂದ್ ಎರ್ಮೆನಾಡ್, ಶುಭಕರ ಶೆಟ್ಟಿ ಮಠ,ಸುಧೀಂದ್ರ ಶೆಟ್ಟಿ ಪ್ರಶಾಂತ್ ಜೈನ್,ವಿಜಯ ಶೆಟ್ಟಿ,
ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಲೋಕೇಶ್ ಎರ್ಮೆನಾಡು ಹರೀಶ್ ಎರ್ಮೆನಾಡ್, ನವೀನ್ ಸೇವಾ ವಿಜಯ,ಸೇಸಪ್ಪ ,ಶ್ರೀ ನಿವಾಸ್,
ಡಾ.ರಾಮಕೃಷ್ಣ ಎಸ್ ಶಂಕರ್ ಶೆಟ್ಟಿ ಬೆದ್ರಮಾರ್,ಸತೀಶ್ ಕರ್ಕೇರ,
ರಾಜೀವ ಶೆಟ್ಟಿ ಎಡ್ತೂರು ಉಪಸ್ಥಿತರಿದ್ದರು.ಶಿಕ್ಷಕ ಸುರೇಶ್ ಸ್ವಾಗತಿಸಿದರು.


Share with

Leave a Reply

Your email address will not be published. Required fields are marked *