ಭರ್ಜರಿ ಆಫರ್.. ಹೀಗೆ ಮಾಡಿದರೆ ಸಿಗಲಿದೆ ₹2 ಲಕ್ಷ!

Share with

ಯುಎಸ್‌ ಡಿಪಾರ್ಟೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ದಾಖಲೆರಹಿತ ವಲಸಿಗರು ವರ್ಷಾಂತ್ಯದ ವೇಳೆಗೆ ಸ್ವಯಂಪ್ರೇರಣೆಯಿಂದ ಯುನೈಟೆಡ್ ಸ್ಟೇಟ್ಸ್ ತೊರೆಯಲು ಒಪ್ಪಿದರೆ $3,000(₹2 ಲಕ್ಷ 68,000) ಪಡೆಯಬಹುದು ಎಂದು ಘೋಷಿಸಿದೆ. ಹಣ ಪಡೆಯಲು, ಅವರು ಸಿಬಿಪಿ ಹೋಮ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸ್ವಯಂ-ಗಡೀಪಾರು ಮಾಡಲು ಒಪ್ಪಿಕೊಳ್ಳಬೇಕು.

ಅಮೆರಿಕಾದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆಫರ್ ಡಿಸೆಂಬರ್ 31 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.


Share with

Leave a Reply

Your email address will not be published. Required fields are marked *