ಗೃಹಲಕ್ಷ್ಮಿ.. ನಿಮ್ಮ ಖಾತೆಗೆ 2,000 ರೂ. ಜಮೆ

Share with

ಯುಗಾದಿ ಸಂಭ್ರಮದಲ್ಲಿರುವ ರಾಜ್ಯದ ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಯುಗಾದಿ ಬೆನ್ನಲ್ಲೇ ರಂಜಾನ್‌ ಹಬ್ಬ ಕೂಡ ಇರುವುದರಿಂದ, ಈ ಹಣ ಬಿಡುಗಡೆಯು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ದೊಡ್ಡಮಟ್ಟದ ನೆರವು ನೀಡಿದೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಕಂತುಗಳು ಈಗ ಬಂದಿದೆ.

ಇನ್ನು 2 ತಿಂಗಳ ಹಣ ಬಾಕಿ ಇರುವುದರ ಬಗ್ಗೆ ಮಹಿಳಾ ಇಲಾಖೆ ಸರಿಯಾದ ಸ್ಪಷ್ಟನೆ ನೀಡಿಲ್ಲ. ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಕಮೆಂಟ್ ಮಾಡಿ.


Share with

Leave a Reply

Your email address will not be published. Required fields are marked *