
ಮದುವೆ ದಿನವೇ ವರ & ಆತನ ಕುಟುಂಬಸ್ಥರು ಮಂಟಪದಿಂದ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೈಸೂರಿನ ವರ ಪ್ರೇಮ್ ಚಂದ್ ತನ್ನ (ಬಾಲ್ಯದ) ಕ್ಲಾಸ್ಟ್ರೇಟ್ ಹುಡುಗಿ ಜೊತೆ ಎಂಗೆಜ್ಜೆಂಟ್ ಮಾಡಿಕೊಂಡಿದ್ದ. ಇಬ್ಬರು ಪ್ಯಾರೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಮಾ.3ಕ್ಕೆ ಮದುವೆ ಫಿಕ್ಸ್ ಆಗಿತ್ತು. ಆದರೆ ವರನ ಕಡೆಯವರು ₹50 ಲಕ್ಷ ಹಣ, ಅರ್ಧ kg ಚಿನ್ನ, ಬೆಂಜ್ ಕಾರಿಗೆ ಬೇಡಿಕೆ ಇಟ್ಟರು. ಹುಡುಗಿ ತಂದೆ ಅದನ್ನು ನಿರಾಕರಿಸಿದ್ದಕ್ಕೆ ವರ & ಕುಟುಂಬಸ್ಥರು ಮದುವೆ ಮಂಟಪದಿಂದ ಪರಾರಿಯಾಗಿದ್ದಾರೆ.




