ಬಂಟ್ವಾಳ ತಾಲೂಕು ಅಮ್ಟೂರು, ಕರಿಂಗಾಣ ದೇವಮಾತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಸ್ರಜನ್ ಹಾಗೂ ಮಹಮ್ಮದ್ ಅಝೀಮ್ ಬಿ ಇವರು ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟಕ್ಕೆ ಆಯ್ಕೆ ಆಗಿರುತ್ತಾರೆ.
ಇವರನ್ನು ಶಾಲಾ ಸಂಚಾಲಕರಾದ ಫಾ.ಅನಿಲ್ ಡಿ’ಮೆಲ್ಲೊ, ಮುಖ್ಯೋಪಾಧ್ಯಾಯರಾದ ಫಾ.ಕಿರಣ್ ಮ್ಯಾಕ್ಸಿಂ ಪಿಂಟೋ ಇವರು ಸನ್ಮಾನಿಸಿರುವರು. ಇವರಿಗೆ ಶಾಲಾ ದ್ಯೆಹಿಕ ಶಿಕ್ಷಕರಾದ ಶ್ರೀ.ಮಹೇಶ್ ಶೆಟ್ಟಿ ತರಬೇತಿ ನೀಡಿರುತ್ತಾರೆ.