ಖಜಕೀಸ್ತಾನ್‌ನಲ್ಲಿ ನಡೆದ ಏಷ್ಯನ್ ಕರಾಟೆ ಶಿಪ್‌ನಲ್ಲಿ ಹಾಸನ ಮಣ್ಣಿನ ಮಕ್ಕಳ ಚಿನ್ನ ಕಂಚಿನ ಸಾಧನೆ.

Share with

ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಕರಡಿಗಾಲ ಗ್ರಾಮದ ರಮ್ಯ ಧರ್ಮರಾಜು ಅವರ ಪುತ್ರ ನಿಧಿತ್ ಗೌಡ, ಭಗತ್‌ಗೌಡ ಖಜಕೀಸ್ತಾನ್‌ನಲ್ಲಿ ಇತ್ತೀಚೆಗೆ  ನಡೆದ ಏಷ್ಯನ್ ಕರಾಟೆ ಶಿಪ್‌ನಲ್ಲಿ ಉತ್ತಮ ಸಾಧನೆ ತೋರಿದ್ದು ,
ನಿಧಿತ್ ಗೌಡ ಚಿನ್ನದ ಪದಕ, ಭಗತ್‌ಗೌಡ ಕಂಚಿನ ಪದಕ ಪಡೆದಿದ್ದು,ಇವರು ಬೆಂಗಳೂರಿನ ಜೆಸಿ ನಗರದ ಆರ್ಮಿ ಪಬ್ಲಿಕ್ ಶಾಲೆಯಲ್ಲಿ (ಪಿಆರ್‌ಟಿಸಿ) ವ್ಯಾಸಂಗ ಮಾಡುತ್ತಿದ್ದಾರೆ.


Share with

Leave a Reply

Your email address will not be published. Required fields are marked *