ದಾಸವಾಳದಲ್ಲಿದೆ ಔಷಧೀಯ ಗುಣ

Share with

  • ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ಕಿವುಚಿ, ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯಿರಿ.
  • ದಾಸವಾಳ ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ದಾಸವಾಳದ ಎಲೆಯನ್ನು ಬಿಸಿ ಮಾಡಿದ ತೆಂಗಿನೆಣ್ಣೆಗೆ ಹಾಕಿ 2 ಗಂಟೆ ಬಿಡಿ. ಬಳಿಕ ಸೋಸಿ ತಲೆಗೆ ಹಚ್ಚಿದರೆ ತಲೆಕೂದಲು ಉದ್ದವಾಗಿ ಬೆಳೆಯುತ್ತದೆ.
  • ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಈ ಸೊಪ್ಪನ್ನು, ಹೂವನ್ನು ತಂಬುಳಿ ರೂಪದಲ್ಲಿ ಸೇವಿಸಬಹುದು.


Share with