ಬಾರಿ ಗಾಳಿ ಮಳೆಯಿಂದಾಗಿ  ಮನೆ ಕುಸಿತ.

Share with

ಸಕಲೇಶಪುರ:  ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೇರಲಮಕ್ಕಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶೋಭಾರವರ  ಮನೆ ಮಳೆಯಿಂದ ಕುಸಿದಿದೆ.

ಸಕಲೇಶಪುರದಲ್ಲಿ ಪ್ರಾಕೃತಿಕ ವಿಕೋಪದಿಂದ ಬಹಳಷ್ಟು ಹಾನಿ ಸಂಭವಿಸಿದ್ದು. ಮಳೆ ಹೆಚ್ಚಾದಂತೆ ಸಂಪರ್ಕ ರಸ್ತೆಗಳು ಮನೆಗಳು ಹಾನಿ ಆಗುತ್ತಿದೆ.


Share with

Tags:

Leave a Reply

Your email address will not be published. Required fields are marked *