ವಾನಂದೆ ಪ್ರದೇಶದಲ್ಲಿ ಬೃಹತ್ ಕಾಡು  ಕೋಣ ಪತ್ತೆ : ಸ್ಥಳೀಯರಲ್ಲಿ ಭೀತಿ

Share with


ಉಪ್ಪಳ: ವಾನಂದೆ ಪ್ರದೇಶದಲ್ಲಿ ಕಾಡು ಕೋಣ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.  ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ 14ನೇ ವಾರ್ಡ್ ವಾನಂದೆ ಎಂಬಲ್ಲಿ ರಸ್ತೆಯ ಮಧ್ಯೆದಲ್ಲಿ ಶನಿವಾರ ಸಂಜೆ ಕಂಡುಬoದಿದೆ. ಕಾಡು ಪೊದೆಗಳು ತುಂಬಿಕೊoಡ  ಈ ರಸ್ತೆಯಲ್ಲಿ ನಡೇದುಕೊಂಡು ತೆರಳುತ್ತಿರುವ ಯುವಕನೋರ್ವನಿಗೆ ಕಂಡುಬoದಿದೆ.  ರಸ್ತೆ ಮಧ್ಯೆದಲ್ಲಿ ನಿಂತುಕೊoಡಿದ್ದು, ಹೆದರಿಕೆಯಿಂದ ಯುವಕ ಓಡಿದ್ದಾನೆ. ಕೂಡಲೇ ಸ್ಥಳೀಯರು ಒಟ್ಟು ಸೇರಿ ಆಗಮಿಸಿದ್ದು, ಈ ವೇಳೆ ಕಾಡುಕೋಣ ಪರಿಸರದ ಹಿತ್ತಿಲಿಗೆ ಪ್ರವೇಶಿಸಿ ಓಡಿದೆ.ಶಾಲಾ ಮಕ್ಕಳ ಸಹಿತ ಊರವರು ದಿನನಿತ್ಯ ಸಂಚಾರ ನಡೆಸುತ್ತಿದ್ದು, ಆತಂಕದ ವಾತಾವರಣ ಉಂಟಾಗಿದೆ.


Share with

Leave a Reply

Your email address will not be published. Required fields are marked *