ಹೆಂಡತಿ, ಅತ್ತೆಯ ನಗ್ನಚಿತ್ರಗಳನ್ನು ಹರಿಬಿಟ್ಟ ಪತಿ!

Share with

ಯುವಕನೊಬ್ಬ ತನ್ನ ಪತ್ನಿ ಮತ್ತು ಅತ್ತೆಯ ನಗ್ನ ಚಿತ್ರಗಳನ್ನು ತೆಗೆದು ತನ್ನ ಭಾವನ ಮದುವೆ ಮಾಡಲು ಮಾಟಮಂತ್ರದ ಸೋಗಿನಲ್ಲಿ ಅವುಗಳನ್ನು ಪ್ರಸಾರ ಮಾಡಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ.

ಭಾವನ ಮದುವೆಗಾಗಿ ಮಾಟಮಂತ್ರ ಮಾಡಿಸುವುದಾಗಿ ನಂಬಿಸಿ, ಹೆಂಡತಿ ಮತ್ತು ಅತ್ತೆಯನ್ನು ಬೆತ್ತಲಾಗುವಂತೆ ಕೇಳಿಕೊಂಡಿದ್ದಾನೆ. ಮಾಟಮಂತ್ರದ ಭಾಗ ಎಂದು ನಂಬಿಸಿ, ಅವರ ನಗ್ನ ಚಿತ್ರಗಳನ್ನು ತೆಗೆದು, ಆ ಯುವಕ ಅವುಗಳನ್ನು ಹರಿಬಿಟ್ಟಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *