ಪ್ರತಾಪ್ ಸಿಂಹ ಅವರ ಮೊಬೈಲ್ ಏನಾದರೂ SIT ಅಧಿಕಾರಿಗಳಿಗೆ ಕೊಟ್ಟರೆ ಅವರು ಕೂಡ ಪ್ರಜ್ವಲ್ ರೇವಣ್ಣ ತರ ಜೈಲಿಗೆ ಹೋಗುತ್ತಾರೆ ಎಂದು KPCC ವಕ್ತಾರ M ಲಕ್ಷ್ಮಣ ಹೇಳಿದ್ದಾರೆ. ‘ಪ್ರತಾಪ್ ಅವರೇ ನಿಮ್ಮ ಮೊಬೈಲ್ ಸೀಜ್ ಮಾಡಿದ್ದಾರಲ್ಲ ಅದನ್ನು SITಗೆ ಕೊಟ್ಟರೆ, 100% ಪ್ರಜ್ವಲ್ ರೀತಿಯಲ್ಲೇ ಜೈಲುಪಾಲಾಗುತ್ತಿರಿ.

ನಿಮಗೆ ಯೋಗ್ಯತೆ ಇದೆಯಾ ಸಿದ್ದರಾಮಯ್ಯರ ಬಗ್ಗೆ ಮಾತನಾಡೋಕೆ? ಬಾಯಿ ಬಡಿದುಕೊಳ್ಳುವುದು ನಿಲ್ಲಿಸಿ, ಮೈಸೂರಿಗೆ ನಿಮ್ಮ ಕೊಡುಗೆ ಏನು? ಬಾಯ್ದಿಟ್ಟು ಹೇಳಿ’ ಎಂದಿದ್ದಾರೆ.




