ಕಾಸರಗೋಡು: ಐ.ಎಂ.ಎ ಕಾಸರಗೋಡು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯು ಸರ್ವಾನುಮತದಿಂದ ಸೆ.26 ರಂದು ನಡೆದ ಜನರಲ್ ಮೀಟಿಂಗ್ ನಲ್ಲಿ ನಡೆಯಿತು
ಅಧ್ಯಕ್ಷರಾಗಿ ಡಾ.ಹರಿಕಿರಣ ಬಂಗೇರ, ಕಾರ್ಯದರ್ಶಿಯಾಗಿ ಡಾ.ಅಣ್ಣಪ್ಪ ಕಾಮತ್, ಸ್ಟೇಟ್ ವರ್ಕಿಂಗ್ ಕಮಿಟಿ ಮೆಂಬರ್ ಆಗಿ ಡಾ.ಬಿ ನಾರಾಯಣ ನಾಯ್ಕ್, ಉಪಾಧ್ಯಕ್ಷರುಗಳಾಗಿ ಡಾ.ಖಾಸಿಂ ಟಿ
ಹಾಗೂ ಡಾ.ಸುಧಾ ಭಟ್
ಉಪ ಕಾರ್ಯದರ್ಶಿಗಳಾಗಿ ಡಾ.ಗೋಪಾಲ ಕೃಷ್ಣ ಪಿ.,
ಟ್ರೇಸರರ್ ಡಾ.ಅನೂಪ್, ಚುನಾವಣಾ ಅಧಿಕಾರಿಯಾಗಿ ಡಾ.ಜನಾರ್ಧನ ನಾಯ್ಕ್ ಸಿ ಹೆಚ್ ಆಯ್ಕೆಯಾದರು.