ಗ್ಯಾಸ್‌ ಬಳಕೆದಾರರಿಗೆ ಕೇಂದ್ರ ಮಹತ್ವದ ಸೂಚನೆ!

Share with

LPG ಬಳಕೆದಾರರಲ್ಲಿ eKYC ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಕೇಂದ್ರ ಸರ್ಕಾರವು ತೆರೆ ಎಳೆದಿದೆ. ಇದುವರೆಗೆ eKYC ಪೂರ್ಣಗೊಳಿಸದವರು ಮಾತ್ರ ಈಗ ಮಾಡಬೇಕು. ಈ ಪ್ರಕ್ರಿಯೆ ಈಗಾಗಲೇ ಪೂರ್ಣಗೊಳಿಸಿದ್ದರೆ ಮತ್ತೆ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

‘ಉಜ್ವಲ ಫಲಾನುಭವಿಗಳು ವರ್ಷಕ್ಕೊಮ್ಮೆ e KYC ಮಾಡಿಸುವುದು ಕಡ್ಡಾಯ. ವಿಶೇಷವಾಗಿ ಇದು 8, 9ನೇ ರೀಫಿಲ್‌ಗಳ ಮೇಲೆ ಸಬ್ಸಿಡಿ ಪಡೆಯಲು ಇದು ಅವಶ್ಯಕವಾಗಿದೆ. ಇದರಿಂದ ಗ್ಯಾಸ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ’ ಎಂದು ತಿಳಿಸಿದೆ.


Share with

Leave a Reply

Your email address will not be published. Required fields are marked *