ಉಪ್ಪಳ: 9ರಂದು ಪಚ್ಲಂಪಾರೆಯಲ್ಲಿ ದೈವಗಳ ಪ್ರತಿಷ್ಟಾ ಕಾರ್ಯ

Share with

ಉಪ್ಪಳ: ಪಚ್ಲಂಪಾರೆ ಶ್ರೀ ಚಾಮುಂಡಿ ಗುಳಿಗ ದೈವ ಸನ್ನಿಧಿಯಲ್ಲಿ ಶ್ರೀ ಚಾಮುಂಡೇಶ್ವರೀ ಮತ್ತು ಗುಳಿಗ ಶಕ್ತಿಗಳ ಪ್ರತಿಷ್ಟಾಕಾರ್ಯ ಎ.9ರಂದು ನಡೆಯಲಿದೆ.

9ರಂದು ಪಚ್ಲಂಪಾರೆಯಲ್ಲಿ ದೈವಗಳ ಪ್ರತಿಷ್ಟಾ ಕಾರ್ಯ

ಬೆಳಿಗ್ಗೆ 7ರಿಂದ ಗಣಹೋಮ, ನವಕಕಲಶ, 10.56ರಿಂದ 12.43ರ ಮುಹೂರ್ತದಲ್ಲಿ ಡಾ.ವಿಜಯಪಂಡಿತ್ ಇವರ ದಿವ್ಯ ಹಸ್ತದಿಂದ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಗುಳಿಗ ದೈವದ ಪ್ರತಿಷ್ಟೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


Share with

Leave a Reply

Your email address will not be published. Required fields are marked *