IPL ಮಾದರಿಯಲ್ಲಿ ಯುಪಿಯಲ್ಲಿ ವೈದ್ಯರ ಹರಾಜು..!

Share with

IPL ಮಾದರಿಯಲ್ಲಿ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹರಾಜು ನಡೆಸಲಾಗಿದೆ. ವೈದ್ಯರಿಗೆ ಅತಿ ಹೆಚ್ಚು ₹5 ಲಕ್ಷ (ಅರಿವಳಿಕೆ ತಜ್ಞರು), ಕನಿಷ್ಠ ₹70 ಸಾವಿರ (ಆರ್ಥೋ ಸರ್ಜನ್) ಬಿಡ್ ಮಾಡಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನಿವಾರಿಸಲು ಈ ಪ್ರಕ್ರಿಯೆ ಜಾರಿಗೊಳಿಸಲಾಗಿದೆಯಂತೆ. ರಾಜ್ಯಾದ್ಯಂತ ಒಟ್ಟು 355 ಹೊಸ ವೈದ್ಯರ ನೇಮಕಾತಿ ಬಿಡ್ಡಿಂಗ್ ಮೂಲಕ ನಡೆದಿದೆ. IPLನಂತೆ ಪ್ರತಿ ವರ್ಷ ವೈದ್ಯರ ಹರಾಜು ನಡೆಯಲಿದೆಯಂತೆ.


Share with

Leave a Reply

Your email address will not be published. Required fields are marked *