ಕುವೈತ್ ಮೇಲೆ ಇರಾನ್‌ ಭೀಕರ ದಾಳಿ!

Share with

ಕುವೈತ್, UAE ಗುರಿಯಾಗಿಸಿಕೊಂಡು ಇರಾನ್ ಭೀಕರ ದಾಳಿ ನಡೆಸುತ್ತಿದೆ. ತಮ್ಮ ಡಿಸಾಲಿನೇಷನ್ ಪ್ಲಾಂಟ್, ತೈಲ ಶುದ್ದೀಕರಣ ಘಟಕದ ಮೇಲೆ ದಾಳಿ ನಡೆದಿರುವುದನ್ನು ಕುವೈತ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಮಿನಾ ಅಲ್ ಅಹ್ಮದಿ ರಿಫೈನರಿಯ ಕೆಲ ಘಟಕಗಳು ಬೆಂಕಿಗಾಹುತಿಯಾಗಿವೆ. ಮತ್ತೊಂದೆಡೆ, ತಮ್ಮ ದೇಶದ ಮೇಲೆ ಇರಾನ್ ಕ್ಷಿಪಣಿಗಳು, ಡೋನ್ ದಾಳಿ ನಡೆಸಿದೆಯೆಂದು UAE ತಿಳಿಸಿದೆ. ತಾವು ತಡೆದ ಕ್ಷಿಪಣಿ ಅವಶೇಷಗಳು ಹಲ್ಮಾನ್ ಅನಿಲ ಘಟಕದ ಮೇಲೆ ಬಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದಿದ್ದಾರೆ.


Share with

Leave a Reply

Your email address will not be published. Required fields are marked *