ಉಪ್ಪಳ: ಡಾ.ಬಿ.ಆರ್ ಅಂಬೇಡ್ಕರ್ ಕಲಾ ಸಂಘ ಅಂಬೇಡ್ಕರ್ ನಗರ, ಕುಬಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶವತಾರ ಯಕ್ಷಗನ ಮಂಡಳಿ ಮುಲ್ಕಿ ಇವರಿಂದ ಜ.17ರಂದು ರಾತ್ರಿ 9.30ಕ್ಕೆ ನಾಡೂರ ನಾಗಬನ ಯಕ್ಷಗಾನ ಬಯಲಾಟ ನಡೆಯಲಿದೆ.
ಈ ತಿಂಗಳ 27ರಂದು ಬೆಳಿಗ್ಗೆ 10ಕ್ಕೆ ಮುಕ್ತ ಕಬ್ಬಡ್ಡಿ ಪಂದ್ಯಾಟ, 28ರಂದು ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 8ಕ್ಕೆ ನೃತ್ಯ ವೈವಿಧ್ಯಗಳು, 9.30ಕ್ಕೆ ನಾಡಂಪಾಟ್ ನಡೆಯಲಿದೆ ಕಾರ್ಯಕ್ರಮ ನಡೆಯಲಿದೆ.