
ಕಾಸರಗೋಡು: ಚೌಕಿ ಕಂಬಾರ್ ಬೆದ್ರಡ್ಕದಲ್ಲಿ ಕೋಟೆಕಾರಿನ ಮುಹಮ್ಮದ್ ಮುಹೀದ್ (21) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಿವ ಕುಮಾರ್ ಸಹಿತ 10 ಮಂದಿ ವಿರುದ್ಧ ಕಾಸರಗೋಡು ಪೋಲೀಸರು ಕೇಸು ದಾಖಲಿಸಿದ್ದಾರೆ.ಕಾರು ತಡೆದು ನಿಲ್ಲಿಸಿ ಹಲ್ಲೆ ಮಾಡಿ, ಬೆದರಿಕೆಯೊಡ್ಡಿ, 10 ಸಾವಿರ ರೂ ಅಪಹರಿಸಿದ್ದಾಗಿ ಪೋಲೀಸರಿಗೆ ದೂರು ನೀಡಿದ್ದರು.





