Kasaragodu : ಸುಡುಮದ್ದು ಪ್ರದರ್ಶನ – ಕೇಸು ದಾಖಲು

Share with

ಕಾಸರಗೋಡು: ಅನುಮತಿಯಿಲ್ಲದೆ ಸುಡುಮದ್ದು ಪ್ರದರ್ಶಿಸಿದ ಮಧೂರು ದೇವಳದ ಉತ್ಸವ ಸಮಿತಿ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಎ.5 ರಂದು ರಾತ್ರಿ 11.30 ಕ್ಕೆ ಮಧೂರು ದೇವಸ್ಥಾನದಿಂದ 150 ಮೀಟರ್ ದೂರದಲ್ಲಿ ಸುಡುಮದ್ದುಪ್ರದರ್ಶಿಸಲಾಗಿತ್ತು ಎಂದು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.


Share with

Leave a Reply

Your email address will not be published. Required fields are marked *