ಜೋಡುಕಲ್ಲು:ಫ್ರೆಂಡ್ಸ್ ಕ್ಲಬ್ (ರಿ) ಜೋಡುಕಲ್ಲು, ಕಯ್ಯಾರು ಅವರ ಪ್ರಾಯೋಜಕತ್ವದಲ್ಲಿ ಜೂ.28 ಆದಿತ್ಯವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜೋಡುಕಲ್ಲುವಿನ ಮೊಹಮ್ಮದ್ ಕೊಳಂಜ ಅವರ ಗದ್ದೆಯಲ್ಲಿ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.