Bigg Boss ನಿರೂಪಣೆಗೆ ಗುಡ್ ಬೈ ಹೇಳಿದ “ಕಿಚ್ಚ”..!! ಸುದೀಪ್ ದಿಢೀರ್ ಘೋಷಣೆ..!!

Share withಸತತ 11 ವರ್ಷಗಳ ಕಾಲ ‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಟ್ಟ ಸುದೀಪ್​ ಅವರು ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೇ ತಮ್ಮ ಕೊನೆಯ ಸೀಸನ್​ ಎಂದು ಅವರು ಘೋಷಿಸಿದ್ದಾರೆ. ಈ ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ. … Continue reading Bigg Boss ನಿರೂಪಣೆಗೆ ಗುಡ್ ಬೈ ಹೇಳಿದ “ಕಿಚ್ಚ”..!! ಸುದೀಪ್ ದಿಢೀರ್ ಘೋಷಣೆ..!!