ಕಾಸರಗೋಡು: ನಗರದ ಪ್ರಸ್‌ಕ್ಲಬ್ ಸಮೀಪದ ಭಾರತ್ ಗ್ಯಾಸ್ ಏಜೆನ್ಸಿ ಮಳಿಗೆಯ ಮೇಜಿನೊಳಗೆ ಇರಿಸಿದ್ದ 2,95,360 ರೂ.ಗಳನ್ನು ಕಳವು ಮಾಡಲಾಗಿದೆ. ಏಜೆನ್ಸಿ ಮಾಲಕಿ ತಳಂಗರೆ ನಿವಾಸಿ ಕೆ. ಆಮೀನಾ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.