ಸಾಮಾಜಿಕ ಜಾಲತಾಣಕ್ಕೆ ಅಧಾ‌ರ್ ಕಾರ್ಡ್ ಲಿಂಕ್?

Share with

ಸರ್ಕಾರವು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಯೋಜನೆಗೆ ಸಿದ್ಧತೆ ನಡೆಸುತ್ತಿದೆ. ಇದರರ್ಥ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ನಕಲಿ ಸುದ್ದಿ, ವಂಚನೆಯ ಖಾತೆಗಳು ಮತ್ತು ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಇದನ್ನು ಜಾರಿಗೆ ತಂದರೆ, ಬಳಕೆದಾರರು ಸರ್ಕಾರ ನೀಡಿದ ಗುರುತಿನ ಚೀಟಿಯನ್ನು ಬಳಸಿಕೊಂಡು ಫೇಸ್‌ಬುಕ್, ಇನ್ಸ್ಟಾ, ವಾಟ್ಸಾಪ್, X, ಇತ್ಯಾದಿ ವೇದಿಕೆಗಳಲ್ಲಿ ಖಾತೆ ರಚಿಸಲು ಸಾಧ್ಯ.


Share with

Leave a Reply

Your email address will not be published. Required fields are marked *