Clothes Mistake: ಬಟ್ಟೆಯ ವಿಚಾರದಲ್ಲಿ ಈ ತಪ್ಪು ಮಾಡಿದ್ರೆ ಬಡತನ ವಕ್ಕರಿಸುತ್ತೆ!

Share with

ಫ್ಯಾಷನ್ ಯುಗದಲ್ಲಿ ವಿವಿಧ ರೀತಿಯ ಬಟ್ಟೆಗಳು ಲಭ್ಯವಿದೆ.ಒಂದಕ್ಕಿಂತ ಒಂದು ಬಟ್ಟೆಗಳು ನಮ್ಮ ಕಣ್ಣನ್ನ ಸೆಳೆಯುತ್ತದೆ.

ನಾವು ಧರಿಸುವ ಬಟ್ಟೆ ನಮ್ಮ ವ್ಯಕ್ತಿತ್ವವನ್ನ ಪ್ರತಿನಿಧಿಸುತ್ತದೆ. ಅಲ್ಲದೇ, ಇದರ ಆಧಾರದ ಮೇಲೆ ಸಮಾಜದಲ್ಲಿ ಗೌರವನ್ನ ಪಡೆಯಲಾಗುತ್ತದೆ. ಹಾಗಾಗಿ ನಾವು ಬಟ್ಟೆ ಧರಿಸುವಾಗ ಬಹಳ ಎಚ್ಚರಿಕೆಯಿಂದ ಆಯ್ಜೆ ಮಾಡಬೇಕು.

ಜ್ಯೋತಿಷ್ಯದ ಪ್ರಕಾರ ನಾವು ಧರಿಸುವ ಬಟ್ಟೆ ಬಹಳ ಮುಖ್ಯವಾಗುತ್ತದೆ. ಇದು ನಮ್ಮ ಭವಿಷ್ಯವನ್ನ ಸಹ ನಿರ್ಧಾರ ಮಾಡುತ್ತದೆ. ಮುಖ್ಯವಾಗಿ ನಾವು ಬಟ್ಟೆ ಧರಿಸುವಾಗ ಹಾಗೂ ಖರೀದಿ ಮಾಡುವಾಗ ಬಹಳ ಎಚ್ಚರಿಕೆವಹಿಸಬೇಕುನಾವು ಫ್ಯಾಷನ್ ಹೆಸರಿನಲ್ಲಿ ಹರಿದ ಬಟ್ಟೆಗಳನ್ನ ಧರಿಸುತ್ತೇವೆ. ಇದು ನೋಡಲು ಟ್ರೆಂಡಿಂಗ್ ಇದ್ದರೂ ಸಹ ಅದನ್ನ ಧರಿಸುವುದು ಒಳ್ಳೆಯದನ್ನ ಎನ್ನಲಾಗುತ್ತದೆ. ಈ ರೀತಿ ಬಟ್ಟೆ ಧರಿಸಿದರೆ ಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ..

ನಮ್ಮ ಬಟ್ಟೆ ಸ್ವಚ್ಛವಾಗಿ ಇರುವುದು ಎಷ್ಟು ಮುಖ್ಯವೋ ಅದೇ ರೀತಿ ಹರಿಯದ ಬಟ್ಟೆಗಳನ್ನ ನಾವು ಧರಿಸಬೇಕು. ಇಲ್ಲದಿದ್ದರೆ ಅನೇಕ ರೀತಿಯ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ಇದರಿಂದ ಆರ್ಥಿಕವಾಗಿ ಸಹ ತೊಂದರೆಗಳನ್ನ ಸಹ ಎದುರಿಸಬೇಕಾಗುತ್ತದೆ.

ಇನ್ನು ಹೊಸ ಬಟ್ಟೆಯನ್ನ ಧರಿಸಲು ಜ್ಯೋತಿಷ್ಯದ ಪ್ರಕಾರ ಕೆಲ ನಿಯಮಗಳಿದೆ. ಯಾವುದೇ ಕಾರಣಕ್ಕೂ ಶನಿವಾರ ಹೊಸ ಬಟ್ಟೆ ಧರಿಸಬಾರದು. ಬುಧವಾರ, ಗುರುವಾರ ಹಾಗೂ ಶು


Share with

Leave a Reply

Your email address will not be published. Required fields are marked *