ಮಂಗಳೂರು : ಐಶರಾಮಿ ಬಂಗಲೆಯಲ್ಲಿ ಖಾಸಗಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಗ್ನಿ ಅವಘಡ ಘಟನೆ ನಗರದ ಲೇಡಿಹಿಲ್‌ನ ಗಾಂಧಿನಗರ ಬಳಿ ಬುಧವಾರ ಮಾ.12 ರಂದು ನಡೆದಿದೆ.
ಬಂಗಲೆಯಲ್ಲಿದ್ದ ಜನ ಅಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕದಳ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.