
ಮಂಗಳೂರು: ದೆಹಲಿ ಮೂಲದ ಹಿಂದೂ ಯುವತಿ ಒಬ್ಬಳು ಮಂಗಳೂರು ಮುಸ್ಲಿಂ ಉದ್ಯೋಗಿಯೊಂದಿಗೆ ಸಲುಗಯಿಂದ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಲವ್ ಜಿಹಾದ್ಎಂಬ ಶಂಕೆ ವ್ಯಕ್ತವಾಗಿದೆ.
ಫೈಜಲ್ ಕೋಟೆಕಾರ್ ಎಂಬಾತ ‘ಬಾಂಬೆ ಸ್ವಾಮಿಲ್’ ಎಂಬ ಮರದ ಮಿಲ್ ನಡೆಸುವ ಉದ್ಯಮಿ. ಈತನೊಂದಿಗೆ ಸಲುಗೆಯಿಂದಿರುವ ದೆಹಲಿ ಮೂಲದ ಯುವತಿ ಮೂಲತಃ ದೆಹಲಿಯವಳು. ಈಕೆ ಮಂಗಳೂರಿನ ಕೆ. ಎಂ. ಸಿ ಯಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದ ಸಂದರ್ಭದಲ್ಲಿ ಈತನ ಬಲೆಗೆ ಬಿದ್ದಿದ್ದಾಳೆ. ಆದರೆ ಫೈಜಲ್ ಗೆ ಈ ಹಿಂದೆ ಮದುವೆಯಾಗಿದ್ದು, ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಇದರ ನಡುವೆಯೂ ಆತ ಇನ್ನೊಂದು ಹಿಂದೂ ಯುವತಿಯ ಜೊತೆ ಸಂಬಂಧ ಹೊಂದಿದ್ದಾನೆ.
ಈ ಕೂಡಲೇ ಆ ಯುವತಿಯನ್ನು ಗುರುತಿಸಿ ಆಕೆ ಪೋಷಕರಿಗೆ ಮಾಹಿತಿ ನೀಡುವಂತೆ ಹಿಂದೂ ಪರ ಸಂಘಟನೆಗಳು ಮನವಿ ಮಾಡಿದೆ.