ಮಂಜೇಶ್ವರ: ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾ ದಿನವನ್ನುಆಚರಿಸಿದ ಜೈ ಶ್ರೀ ರಾಮ ಸಮಾಜ ಸೇವಾ ಸಂಸ್ಥೆ: ಭಜನಾ ಕಾರ್ಯಕ್ರಮ ಮತ್ತು ಅನ್ನದಾನ ಸೇವೆ

Share with

ಮಂಜೇಶ್ವರ: ಅಯೋಧ್ಯಾ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಮಂಜೇಶ್ವರದ ಜೈ ಶ್ರೀ ರಾಮ ಸಮಾಜ ಸೇವಾ ಸಂಸ್ಥೆ ಸದಸ್ಯರು- ಕನೈಪ್ಪಾಡಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಭಜನಾ ಕಾರ್ಯಕ್ರಮ ಮತ್ತು ಅನ್ನದಾನ ಸೇವೆಯನ್ನು ನೀಡಿದರು.

ಜೈ ಶ್ರೀ ರಾಮ ಸಮಾಜ ಸೇವಾ ಸಂಸ್ಥೆ ಸದಸ್ಯರು -ಕನೈಪ್ಪಾಡಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಭಜನಾ ಕಾರ್ಯಕ್ರಮ ಮತ್ತು ಅನ್ನದಾನ ಸೇವೆಯನ್ನು ನೀಡಿದರು.

ಜೊತೆಗೆ ಅಕ್ಕಿ, ದಿನಸಿ ಸಾಮಾನುಗಳನ್ನು ನೀಡುವ ಮೂಲಕ ಆಚರಿಸಲಾಯಿತು. ವೃದ್ಧಾಶ್ರಮದ ಜನರಿಗೆ ಸದಸ್ಯರು ಅನ್ನ ಬಡಿಸಿ ನಂತರ ಅವರು ಜತೆಗೆ ಕುಳಿತು ಊಟ ಮಾಡಿದರು.


Share with

Leave a Reply

Your email address will not be published. Required fields are marked *