ಮಂಜೇಶ್ವರ: ಅಯೋದ್ಯ ಶ್ರೀ ರಾಮ ಮಂದಿರದ ಮತ್ರಾಕ್ಷತೆ ಮನೆಗಳಿಗೆ ವಿತರಣೆ

Share with

ಮಂಜೇಶ್ವರ: ಅಯೋದ್ಯ ನಗರಿಯಲ್ಲಿ ಜ.22ರಂದು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ಅಯೋದ್ಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಪೂಜಿಸಿ ತಂದಂತಹ ಮಂತ್ರಾಕ್ಷತೆಯನ್ನು ದೈಗೋಳಿ ರಾಮಕೃಷ್ಣ ಭಜನಾ ಮಂದಿರದ ಸದಸ್ಯರಿಂದ ಮನೆ ಮನೆಗೆ ತಲುಪಿಸುವಂತಹ ಕಾರ್ಯಕ್ರಮಕ್ಕೆ ವಿದ್ವಾನ್ ರಾಮ್ ಭಟ್ ಬೋಳಂತ ಕೋಡಿ ಅವರು ಚಾಲನೆ ನೀಡಿ ಶುಭ ಹಾರೈಸಿದರು.

ಅಯೋದ್ಯ ಶ್ರೀ ರಾಮ ಮಂದಿರದ ಮತ್ರಾಕ್ಷತೆ ಮನೆಗಳಿಗೆ ವಿತರಣೆ

ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಭಟ್ ಹಾಗೂ ಶಂಕರ ನಾರಾಯಣ ಭಟ್, ಧಾರ್ಮಿಕ ಮುಖಂಡ ಸಂತೋಷ್ ಶೆಟ್ಟಿ ದೈಗೋಳಿ, ಲೀಲಾ ಮಯ್ಯ, ಯಶೋಧ ದೈಗೋಳಿ, ಮಾಧವ ಶೆಟ್ಟಿಗಾರ್ ದೈಗೋಳಿ, ಲಲಿತಾ ದೈಗೋಳಿ, ಜಯಶ್ರೀ ದೈಗೋಳಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *