ಶಾಲಾ ಕಲೋತ್ಸವ ವೇದಿಕೆಗಳ ನಿರ್ಮಾಣ ತಯಾರಿಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯವರಿಂದ ಪರಿಶೀಲನೆ

Share with

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ವೇದಿಕೆಗಳ ನಿರ್ಮಾಣ ತಯಾರಿಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರರವರು ಪರಿಶೀಲಿಸಿದರು.

ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಯಲ್ಲಿ ಈ ತಿಂಗಳ 7ರಿಂದ 10ರ ತನಕ ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ವೇದಿಕೆಗಳ ನಿರ್ಮಾಣ ತಯಾರಿಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರರವರು ಪರಿಶೀಲಿಸಿದರು.


Share with

Leave a Reply

Your email address will not be published. Required fields are marked *