ಉಪ್ಪಳ: ಮಂಜೇಶ್ವರ ಉಪ್ಪಳ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಮಂಗಲ್ಪಾಡಿ ಅಂಬಾರು ನಿವಾಸಿ ಕಯ್ಯಾರು ಶ್ರೀರಾಮಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸವಿತ.ಕೆ ಇವರನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಕಮಲಾಕ್ಷ ಪಂಜ, ಕೋಶಾಧಿಕಾರಿ ಲಯನ್ ಮಾಧವ ಕೋಲಾರ ಗುಡ್ಡೆ, ಪದಾಧಿಕಾರಿಗಳಾದ ಲಯನ್ ವಿಜಯನ್.ಕೆ ನಾಯಾರ್, ಲಯನ್ ಪ್ರಸಾದ್ ಐಲ ಇವರು ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಲಾಯಿತು.