ಪ್ರತಾಪನಗರ ಶ್ರೀ ಗಣೇಶೋತ್ಸವದ  ಮಾತೃ ಜಾಗೃತಿ ಸಮಾವೇಶದಲ್ಲಿ  ಯುವವಾಗ್ಮಿ ಹಾರಿಕಾ ಮಂಜುನಾಥ ಬೆಂಗಳೂರು

Share with


ಮoಗಲ್ಪಾಡಿ:  ಪ್ರತಾಪನಗರ ಶಿವಶಕ್ತಿ ಮೈದಾನ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ, 7ನೇ ವರ್ಷದ ಭಜನೋತ್ಸವ ಹಾಗೂ 41ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ 2024 ಸೆಪ್ಟಂಬರ್ 4ರಿಂದ 8ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸೆ. 6 ರಂದು ರಾತ್ರಿ 8ರಿಂದ  ನಡೆಯುವ ಮಾತೃಜಾಗೃತಿ ಸಮಾವೇಶದಲ್ಲಿ ಯುವವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಜಾಗೃತಿ ಸಂದೇಶ ನೀಡುವರು. ಮಂದಿರದ ಅಧ್ಯಕ್ಷ ದುಗ್ಗಪ್ಪ ಶೆಟ್ಟಿ ತಿಂಬರ ಅಧ್ಯಕ್ಷತೆ ವಹಿಸುವರು. ವೇದಿಕೆಯಲ್ಲಿ ವಿವಿಧ ಗಣ್ಯರು ಉಪಸ್ಥಿತರಿರುವರು.


Share with

Leave a Reply

Your email address will not be published. Required fields are marked *