
ಪೈವಳಿಕೆ: ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಮಾತೃಶಕ್ತಿ ಸಂಗಮ ಮಂಗಳವಾರ ಸಂಜೆ ಕಾಯರ್ ಕಟ್ಟೆ ಬಿಜೆಪಿ ಕಚೇರಿಯಲ್ಲಿ ಜರಗಿತು.ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ ಎಲ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪರ ಪ್ರಧಾನ ಭಾಷಣ ಮಡಿದರು. ಚಂದ್ರಾವತಿ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡರಾದ ಎ.ಕೆ ಕಯ್ಯಾರ್, ಯತೀರಾಜ್ ಶೆಟ್ಟಿ, ಪುಷ್ಪ ಲಕ್ಷ್ಮಿ,
ಗೀತಾ ಸಜಂಕಿಲ, ರೂಪ ಪೊನ್ನೆoಗಳ, ಕಮಲ , ಮಮತಾ ಸುದೆಂಬಳ, ಸುಬ್ರಹ್ಮಣ್ಯ ಭಟ್, ಸದಾಶಿವ ಚೇರಾಲ್, ಕೀರ್ತಿ, ಸತ್ಯಶಂಕರ್ ಉಪಸ್ಥಿತರಿದ್ದರು
ರಾಜೀವಿ ಶೆಟ್ಟಿ ಚೇವಾರು ಸ್ವಾಗತಿಸಿ, ಜಯಲಕ್ಷ್ಮಿ ಭಟ್ ವಂದಿಸಿದರು.





