‘ಕಿವಿಯೋಲೆ’ ಧರಿಸಿ ಬಂದ ಮೋದಿ.. ವೈರಲ್ ಆದ ಫೋಟೋ..

Share with

ಪ್ರಧಾನಿ ಮೋದಿ ಓಮಾನ್‌ಗೆ ಭೇಟಿ ನೀಡಿದ್ದ ವೇಳೆ ಆ ದೇಶದ ಉಪ ಪ್ರಧಾನಿ ಸೈಯದ್ ಶಿಹಾಬ್ ಅವರನ್ನು ಭೇಟಿಯಾಗಿದ್ದರು. ಆಗ ಮೋದಿ ಕಿವಿಗೆ ರಿಂಗ್ ಧರಿಸಿರುವುದು ಕಂಡಿದೆ. ಹೀಗಾಗಿ ಮೋದಿ ಕಿವಿಯೋಲೆ ಧರಿಸಿದ್ದಾರೆ ಎಂದು SMನಲ್ಲಿ ಸುದ್ದಿಯಾಯಿತು.

ಆದರೆ ಅದು ರಿಯಲ್ ಟೈಂ ಟ್ರಾನ್ಸ್‌ಲೇಷನ್ ಡಿವೈಸ್ ಎಂದು DNA NEWS ಹೇಳಿದೆ. ಉನ್ನತ ಮಟ್ಟದ ರಾಜತಾಂತ್ರಿಕ ಸಭೆಗಳಲ್ಲಿ ಸಂವಹನಕ್ಕಾಗಿ ಅವುಗಳನ್ನು ಬಳಸಲಾಗುತ್ತದೆ. ಅಲ್ಲಿ ಅರೇಬಿಕ್ ಭಾಷೆಯನ್ನು ಅರ್ಥಮಾಡಿಕೊಳ್ಳಲು ಪ್ರಧಾನಿ ಈ ಸಾಧನ ಧರಿಸಿದ್ದರು.


Share with

Leave a Reply

Your email address will not be published. Required fields are marked *