ಆರೋಗ್ಯ ಕಾಲೋನಿಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಭೇಟಿ

Share with

ಹಾಸನ : ಮಹಾನಗರ ಪಾಲಿಕೆಯ ಮೇಯರ್ ಚಂದ್ರೇಗೌಡ, ಮತ್ತು ಮಹಾನಗರ ಪಾಲಿಕೆಯ ಅನೇಕ ಅಧಿಕಾರಿಗಳು ಆರೋಗ್ಯ ಕಾಲೋನಿಗೆ ಭೇಟಿ ನೀಡಿ ನ್ಯೂನತೆಗಳ ಬಗ್ಗೆ ವಿಚಾರಿಸಿದರು.

ನಂತರ ಮಾತನಾಡಿದ ಮೇಯರ್ ಇಲ್ಲಿ ಹಲವು ಸಮಸ್ಯೆಗಳಿವೆ. ಇಷ್ಟೊಂದು ಸಮಸ್ಯೆ ಇದೆ ಎಂದು ನನಗೆ ತಿಳಿದಿರಲಿಲ್ಲ ಆರೋಗ್ಯ ಕಾಲೋನಿಯ ಜನರಲ್ಲಿ ಕ್ಷಮೆಯಾಚಿಸಿ. ಆರೋಗ್ಯ ಕಾಲೋನಿ ವಿನ್ಯಾಸದ ಕೊರತೆಯನ್ನು ನಾನು ಶೀಘ್ರದಲ್ಲೇ ಪರಿಹರಿಸುತ್ತೇನೆ,ಮತ್ತು ನನ್ನ ಅವಧಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದೇನೆ.


Share with

Tags:

Leave a Reply

Your email address will not be published. Required fields are marked *