M.16: ಚೀರುಂಬಾ ಭಗವತಿ ಕ್ಷೇತ್ರದ ನಡಾವಳಿ ಉತ್ಸವ; ವಲಯ ಸಮಿತಿ ರಚನೆ

Share with

ಉಪ್ಪಳ: ಚೀರುಂಬಾ ಭಗವತಿ ಕ್ಷೇತ್ರದಲ್ಲಿ ಐದು ವರ್ಷಕ್ಕೊಮ್ಮೆ ನಡೆಯಲಿರುವ ನಡಾವಳಿ ಉತ್ಸವಕ್ಕೆ ವಲಯ ಸಮಿತಿ ರಚನೆ ಮಾಡಲಾಗಿದೆ. ಈ ಬಾರಿ ಚೀರುಂಬಾ ನಡಾವಳಿ ಉತ್ಸವ 2025 ಏ.11ರಂದು ಬಹಳ ವಿಜೃಂಭಣೆಯಿಂದ ಜರಗಲಿದ್ದು, ಜೋಡುಕಲ್ಲು ಜನಾರ್ದನ ಪಟ್ಲ ರವರ ಮನೆಯಲ್ಲಿ ಜೋಡುಕಲ್ಲು , ಅಮ್ಮೆನಡ್ಕ , ದೇರಂಬಳ ವಿಭಾಗದ ವಲಯ ಸಮಿತಿ ಸಭೆ ಸಭೆ ಜರಗಿತು.

ಅಧ್ಯಕ್ಷರಾಗಿ ಪ್ರದೀಪ್ ಪಟ್ಲ , ಉಪಾಧ್ಯಕ್ಷರಾಗಿ ಶೋಭಾ ರಘುನಾಥ್ ಜೋಡುಕಲ್ಲು , ಪ್ರಧಾನ ಕಾರ್ಯದರ್ಶಿ – ಪ್ರಶಾಂತ್ k p (ಪಚ್ಚು )ಪಟ್ಲ
ಕಾರ್ಯದರ್ಶಿಗಳು – ಹರೀಶ್ ದೇರಂಬಳ,ಗೋಕುಲ್ ದಾಸ್ ಪಟ್ಲ, ಸಂಚಾಲಕರಾಗಿ ದೀಪಕ್ ಜೋಡುಕಲ್ಲು ಇವರನ್ನು ಆಯ್ಕೆ ಮಾಡಲಾಯಿತು.


Share with

Leave a Reply

Your email address will not be published. Required fields are marked *