
ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ದಿ.೦೪.೧೦.೨೦೨೪ ರಂದು ಸಂಜೆ ಕೇರಳದ ಪ್ರಸಿದ್ಧ ಗಾಯಕರಾದ ತ್ರಿಶೂರ್ ನ ಶ್ರೀ ಪ್ರಶಾಂತ್ ವರ್ಮರವರು “ಭಕ್ತಿಗಾನ ಸುಧಾ” ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸೇರಿದ ಭಕ್ತಾದಿಗಳು ಭಕ್ತಿ ಮಾಧುರ್ಯವನ್ನು ಸವಿದು ಸಂತಸಪಟ್ಟರು.





