ಕುರುಡಪದವು ಶ್ರೀರಾಮ ಭಜನಾ ಮಂದಿರದಲ್ಲಿ ನವರಾತ್ರಿ ವಿಶೇಷ ಭಜನಾ ಸೇವೆ

Share with


ಪೈವಳಿಕೆ: ಕುರುಡಪದವು ಶ್ರೀರಾಮ ಭಜನಾ ಮಂದಿರದಲ್ಲಿ ನವರಾತ್ರಿ ವಿಶೇಷ ಭಜನಾ ಸೇವೆ ನಿನ್ನೆಯಿಂದ ಆರಂಭಗೊAಡಿದ್ದು, ಈ ತಿಂಗಳ 12ರ ತನಕ ನಡೆಯಲಿದೆ. 12ರಂದು ಆಯುಧ ಪೂಜೆ ಹಾಗೂ  ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ  ರಾತ್ರಿ 9ಕ್ಕೆ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.


Share with

Leave a Reply

Your email address will not be published. Required fields are marked *