ನೇಪಾಳ ಬಸ್‌ ದುರಂತ: ಸಾವಿನ ಸಂಖ್ಯೆ 27ಕ್ಕೆ…

Share with

ನೇಪಾಳ ಬಸ್‌ ಅಪಘಾತದಲ್ಲಿ ಸಾವಿನ ಸಂಖ್ಯೆ 27ಕ್ಕೆ ಏರಿದೆ. ಈ ಘಟನೆಯಲ್ಲಿ 10 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದಿಂದ ನೇಪಾಳಕ್ಕೆ ತೆರಳುತ್ತಿದ್ದ ಈ ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರು ಇದ್ದರು. ಅವರು ಮಹಾರಾಷ್ಟ್ರದ ಭುಸಾವಲ್ ನಿವಾಸಿಗಳಾಗಿದ್ದು, ನೇಪಾಳಕ್ಕೆ ಭೇಟಿ ನೀಡಲು ಬಂದಿದ್ದರು ಎನ್ನಲಾಗಿದೆ.

ಪೊಖರಾದಿಂದ ಕಲ್ಮಂಡುವಿಗೆ ತೆರಳುತ್ತಿದ್ದ ವೇಳೆ ಬಸ್ 500 ಅಡಿ ಎತ್ತರದಿಂದ ನದಿಗೆ ಬಿದ್ದಿದೆ.


Share with