
ಕಾಸರಗೋಡು ಜಿಲ್ಲೆಯ ಕುಂಬಳೆ ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತಿ ದೈವಸ್ಥಾನದಲ್ಲಿ 06-02-2025 ರಂದು ಜರಗಿದ ಸಭೆಯಲ್ಲಿ 2025-26 ನೇ ಸಾಲಿಗೆ ನೂತನ ಆಡಳಿತ ಸಮಿತಿಯನ್ನು ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಶ್ರೀ ನಾರಾಯಣ ಪೂಜಾರಿ ಕೊಟ್ಯದಮನೆ, ಅಧ್ಯಕ್ಷರಾಗಿ ಶ್ರೀ ವಸಂತ ಮನ್ನಿಪ್ಪಾಡಿ, ಉಪಾಧ್ಯಕ್ಷರುಗಳಾಗಿ ಚಂಚಲಾಕ್ಷಿ ಕಾಸರಗೋಡು, ಸುರೇಂದ್ರ ಪುತ್ತೂರು, ಮೋನಪ್ಪ ಮೈರ, ಶೀನ ಪೂಜಾರಿ ನಾಯ್ಕಾಪು, ಯತೀಶ್ ಮಾಡಾವು, ವಿಶ್ವನಾಥ್ ಪೈಕಾನ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ನೇರಳ್ತಡಿ, ಜತೆ ಕಾರ್ಯದರ್ಶಿಯಾಗಿ ಸ್ವಪ್ನ ಕುಂಬಳೆ ಶೇಡಿಕಾವು, ಅನಿತಾ ಬಂಬ್ರಾಣ, ನಾರಾಯಣ ಬಾಳ್ಯೂರು, ಯಾದವ ಕೀರ್ತೇಶ್ವರ, ಧನಂಜಯ ಬೆಜ್ಜ, ರಾಜೇಂದ್ರ ಪೂಜಾರಿ, ಕೋಶಾಧಿಕಾರಿಯಾಗಿ ವಿಶ್ವನಾಥ ಈಶ್ವರಮಂಗಲ, ಸದಸ್ಯರುಗಳಾಗಿ ರಮೇಶ್ ಸಂತಡ್ಕ, ರಾಮ ಪೂಜಾರಿ ಎಂ , ವಿಶ್ವನಾಥ ಕೆಮ್ಮಣ್ಣು, ಪದ್ಮನಾಭ ಮುಂದಿತ್ತಡ್ಕ, ಪ್ರಕಾಶ ವಿಟ್ಲ, ಗುಲಾಬಿ ಯವರನ್ನು ಆಯ್ಕೆ ಮಾಡಲಾಯಿತು.