ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ ಬರಲಿವೆ. ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ನೀವು ಪ್ಯಾನ್ ಪಡೆಯಲು ಆಧಾರ್ ದಾಖಲೆ ನೀಡುವುದು ಮಾತ್ರ ಅಗತ್ಯವಾಗಿತ್ತು. ಆದರೆ ಮಾರ್ಚ್ 31ರ ನಂತರ ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ದಾಖಲೆ ನೀಡಿದರೆ ಸಾಲದು.

ವ್ಯಕ್ತಿಯ ಜನ್ಮ ದಿನಾಂಕದ ಋಜುವಾತಿಗೆ ಆಧಾರ್ ಜೊತೆಗೆ ವೋಟರ್ ಐಡಿ, ಬರ್ತ್ ಸರ್ಟಿಫಿಕೇಟ್, ಡ್ರೈವಿಂಗ್ ಲೈಸೆನ್ಸ್, SSLC ಸರ್ಟಿಫಿಕೇಟ್ ಈ ಪೈಕಿ ಯಾವುದಾದರೊಂದು ದಾಖಲೆಯನ್ನು ನೀಡಬೇಕಾಗುತ್ತದೆ.




