ಕೇಂದ್ರ ಸರ್ಕಾರವು ಗೃಹಬಳಕೆಯ ಎಲ್ಪಿಜಿ (LPG) ಗ್ರಾಹಕರಿಗೆ ಅತಿ ಮುಖ್ಯವಾದ ಸೂಚನೆಯೊಂದನ್ನು ನೀಡಿದೆ. ದೇಶಾದ್ಯಂತ ಅನಿಲ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಹಾಗೂ ಸಬ್ಸಿಡಿ ಸೋರಿಕೆಯನ್ನು ತಡೆಯಲು ಪೆಟ್ರೋಲಿಯಂ ಸಚಿವಾಲಯವು ಎಲ್ಲಾ ಗ್ರಾಹಕರಿಗೆ ‘ಇ-ಕೆವೈಸಿ’ (e-KYC) ಕಡ್ಡಾಯಗೊಳಿಸಿದೆ.

ಇಂಡೇನ್ (Indane), ಭಾರತ್ ಗ್ಯಾಸ್ (Bharat Gas) ಎಚ್ಪಿ ಗ್ಯಾಸ್ (HP Gas)-ನೀವು ಯಾವುದೇ ಗ್ಯಾಸ್ ಬಳಸುತ್ತಿದ್ದರೂ ಮೊದಲು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.




