ಮಂಗಳೂರು: ಡಿ.6ಕ್ಕೆ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ ಆರಂಭ

Share with

ಮಂಗಳೂರು: ನಗರದ ಬಾಯ್ ಝೋನ್ ಡ್ಯಾನ್ಸ್ ಅಕಾಡೆಮಿ ಆಯೋಜಿಸಿರುವ ‘ಮಂಗಳೂರು ಬೀಚ್ ಉತ್ಸವ’ವು ಡಿಸೆಂಬರ್ 6ರಿಂದ 10ವರೆಗೆ ತಣ್ಣೀರುಬಾವಿಯಲ್ಲಿ ನಡೆಯಲಿದೆ.

‘ಮಂಗಳೂರು ಬೀಚ್ ಉತ್ಸವ’ವು ಡಿಸೆಂಬರ್ 6ರಿಂದ 10ವರೆಗೆ ತಣ್ಣೀರುಬಾವಿಯಲ್ಲಿ ನಡೆಯಲಿದೆ.

ಬೀಚ್ ಉತ್ಸವದಲ್ಲಿ ಫುಡ್ ಫೆಸ್ಟಿವಲ್, ಆಟೋ ಕಾರ್ನಿವಲ್, ಅಮ್ಯೂಜ್ಮೆಂಟ್ ಪಾರ್ಕ್ ಹಾಗೂ ಡಿಜಿಟಲ್ ಸೌಂಡ್ಸ್ ಲೈಟ್ ಆಯೋಜಿಸಿದ್ದು, ಮ್ಯೂಸಿಕಲ್ ನೈಟ್ಸ್, ಡ್ಯಾನ್ಸ್ ಸ್ಪರ್ಧೆ, ಫ್ಯಾಶನ್ ಶೋ ಸ್ಪರ್ಧೆ ಕೂಡ ನಡೆಯಲಿದೆ.


Share with

Leave a Reply

Your email address will not be published. Required fields are marked *